From two months it is pouring heavily in Chikmagalur and this heavy rain has killed many cattles. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಣಗಿಹಳ್ಳದಲ್ಲಿ ವರುಣನ ಆರ್ಭಟದಿದಂದ ಸೇತುವೆ ಮೇಲೆ ಸಂಚರಿಸುತ್ತಿದ್ದ ಹಸು ಕೊಚ್ಚಿ ಹೋಗಿದೆ.